Cinisuddi Fresh Cini News 

ಈ ವಾರ ತೆರೆಗೆ ಬರುತ್ತಿದೆ ‘ರಾಮಾರ್ಜುನ’ ಸಿನಿಮಾ

ಅನಿಶ್ ನಟಿಸಿ ನಿರ್ದೇಶನ ಮಾಡಿರುವ ರಾಮರ್ಜುನ ಸಿನಿಮಾ ಇದೆ 29/1/202 ಕ್ಕೆ ರಾಜ್ಯಾಂದತ್ಯ ಬಿಡುಗಡೆ ಆಗ್ತಾ ಇದೆ, ಈ ವರ್ಷದ ಮೊದಲ ಕಮರ್ಷಿಯಲ್ ದೊಡ್ಡ ಬಡ್ಜೇಟ್ ಸಿನಿಮವಾಗಿದೆ, ಬಿಡುಗಡೆಗು ಮುಂಚೆ ರಾಮಾರ್ಜುನ ಸಿನಿಮಾವನ್ನು ನೋಡಿ ಮೆಚ್ಚಿರುವ ನಾಯಕ ನಿರ್ಮಾಪಕ ರಕ್ಷಿತ್ ಶೆಟ್ಟಿ ಅವರು ಸಿನಿಮಾದ ಸಹ ನಿರ್ಮಾಪಕರಾಗಿ ಕೈ ಜೋಡಿಸಿದ್ದಾರೆ.

ಪವರ್ ಸ್ಟಾರ್ ಈ ಸಿನಿಮಾಗೆ ಹಾಡನ್ನ ಆಡಿದ್ದು ಆ ಹಾಡನ್ನನು ನಾರ್ವೇ ದೇಶದಲ್ಲಿ ಅಲ್ಲಿ ಚಿತ್ರಿಕರಿಸಲಾಗಿದ್ದು, ಸಿನಿಮಾವನ್ನ ಬೆಂಗಳೂರನಲ್ಲಿ ಚಿತ್ರೀಕರಣ ಮಾಡಲಾಗಿದೆ. ಸಿನಿಮಾದಲ್ಲಿ ನಿಶ್ವಿಕಾ, ರಂಘಯಾಣ ರಘು,ಶರತ್ ಲೋಹಿತಾಶ್ವ, ರವಿ ಕಾಳೆ ಹನುಮಂತೆ ಗೌಡ, ರಾಜ ಬಾಳವಾಡಿ,ಗಿರಿಶ್ ಚಿಕ್ಕಣ್ಣ, ಉಗ್ರಂ ಮಂಜು,ಹರಿಶ್ ರಾಜ್,ಅರುಣ ಬಾಲರಾಜ್, ಲಕ್ಷಣ್, ಶಿವಾನಂದ ಸಿಂಧಗಿ, ಮಂಜು ಪಾವಗಡ, ಅಪ್ಪಣ್ಣ, ಸ್ವಾತಿ, ಅಶ್ವಿನ್, ಸಲ್ಮಾನ್ ಹೀಗೆ ದೊಡ್ಡ ತಾರಬಳಗವೆ ಕೂಡಿದೆ. ಈ ವರ್ಷದ ಬಹು ನಿರೀಕ್ಷಿತ ಸಿನಿಮಾದಲ್ಲಿ ರಾಮಾರ್ಜುನ ಮೊದಲು ಬಿಡುಗಡೆ ಆಗುತ್ತಿದ್ದೆ, ನವಿನ್ ಕುಮಾರ್ ಛಾಯಗ್ರಹಣ ಆನಂದ್ ರಾವಿಕ್ರಮ್ ಸಂಗೀತ ಮತ್ತು ಶರತ್ ಕುಮಾರ್ ಸಂಕಲನ ಮಾಡಿದ್ದಾರೆ. ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದ್ದು ಯುಟ್ಯೂಬ್ ನಲ್ಲಿ ಸೂಪರ್ ಹೀಟ್ ಆಗಿದೆ.

Related posts