ಈ ವಾರ ತೆರೆ ಮೇಲೆ 'ಜನ ಗಣ ಮನ'

ವಿ.ಐ.ಪಿ. ಸಿನೆಮಾಸ್, ಲಾಂಛನದಲ್ಲಿ, ಸಾಂಬಶಿವಾರೆಡ್ಡಿ ನಿರ್ಮಾಣದ “ಜನ ಗಣ ಮನ” ಚಿತ್ರವು ಈ ವಾರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ.
ವಿ.ಐ.ಪಿ.. ಸಿನೆಮಾಸ್, ಲಾಂಛನದಲ್ಲಿ, ಸಾಂಬಶಿವಾರೆಡ್ಡಿ ನಿರ್ಮಾಣದ “ಜನ ಗಣ ಮನ” ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ಚಿತ್ರ ವೀಕ್ಷಿಸಿ ‘ಎ’ಸರ್ಟಿಫಿಕೆಟ್ ನೀಡಿದೆ.
ಶಶಿಕಾಂತ್ ಆನೇಕಲ್ ನಿರ್ದೇಶನದ ಈ ಚಿತ್ರಕ್ಕೆ ಕಥೆ- ಕೋರಾ ನಾಗೇಶ್ವರ ರಾವ್, ಗೌರಿವೆಂಕಟೇಶ್-ಛಾಯಾಗ್ರಹಣ, ಸಂಗೀತ-ಗೌತಮ್ ಶ್ರೀವತ್ಸ, ಸಾಹಸ- ಡಿಫರೆಂಟ್ ಡ್ಯಾನಿ, ಚಂದ್ರು, ನೃತ್ಯ-ಹೈಟ್ ಮಂಜು, ಕಡೂರು ಶಿವು - ಕೋ ಡೈರೆಕ್ಟರ್, ವೆಂಕಟೇಶ್ ಉರವ್-ಸಂಕಲನ, ಕಲೆ-ಸುಂದರ್, ನಿರ್ವಹಣೆ – ರಾಮು, ತಾರಾಗಣದಲ್ಲಿ – ಆಯಿಷಾ, ರವಿಕಾಳೆ, ರಾಮಕೃಷ್ಣ, ಕಾವೇರಪ್ಪ, ಮಾನಸ್ವಿ, ಕಾಮನ, ರಘುನಾಥ್ ಯಾದವ್, ಎ.ಕೆ.ರಾಮು, ಸೌಂದರ್ಯ, ಕುಮುದ, ಸೌಮ್ಯ, ಮುಂತಾದವರಿದ್ದಾರೆ.