ಬಾಹುಬಲಿ ದಾಖಲೆ ಮುರಿದ ಪದ್ಮಾವತಿ..!

ಸಂಜಯ್ ಲೀಲಾ ಬನ್ಸಾಲಿಯ ಪದ್ಮಾವತಿ ಚಿತ್ರದ ಟ್ರೈಲರ್ಬಿ ಡುಗಡೆಯಾದ ಒಂದೇ ದಿನದಲ್ಲಿ ಪದ್ಮಾವತಿ ಚಿತ್ರದ ಟ್ರೈಲರ್ ಬಾಹುಬಲಿ ದಾಖಲೆಯನ್ನು ಮುರಿದಿದೆ. ಬಿಡುಗಡೆಯಾದ 24 ಗಂಟೆಗಳಲ್ಲಿ 15 ಮಿಲಿಯನ್ ಜನ ವೀಕ್ಷಿಸಿದ್ದಾರೆ. ಅ.09 ರಂದು ಟ್ರೈಲರ್ ಬಿಡುಗಡೆಯಾಗಿತ್ತು.  ಬಾಹುಬಲಿ ಟ್ರೈಲರ್ ಬಿಡುಗಡೆಯಾದಾಗ 24 ಗಂಟೆಗಳಲ್ಲಿ 11 ಮಿಲಿಯನ್ ಜನರು ವೀಕ್ಷಿಸಿದ್ದರು. ಪದ್ಮಾವತಿ ಚಿತ್ರ ಡಿ.1 ಕ್ಕೆ ಬಿಡುಗಡೆಯಾಗಲಿದ್ದು, ಚಿತ್ರದ ಬಗ್ಗೆ ಭಾರಿ ನಿರೀಕ್ಷೆ ಇದೆ.