ಬೆಂಗಳೂರು ಟೈಮ್ಸ್ ಫ್ಯಾಶನ್ ವೀಕ್ ನಲ್ಲಿ ನಟಿಮಣಿಯರ ಬಿಂಕದ ನಡಿಗೆ (Photo Gallery)

ಇತ್ತೀಚೆಗೆ ನಡೆದ 'ಬೆಂಗಳೂರು ಟೈಮ್ಸ್‌ ಫ್ಯಾಷನ್‌ ವೀಕ್‌ 2017'ನಲ್ಲಿ ತುಪ್ಪದ ಹುಡುಗಿ ರಾಗಿಣಿ, ಶ್ರೀದೇವಿ , ಶ್ರುತಿ ಹಾಸನ್, ಸೈನಾ ನೆಹ್ವಾಲ್, ಜೋಯಾ ಅಫ್ರೋಜ್, ಸನಾ ದುವಾ, ಐಂದ್ರಿತಾ ರೇ ಸೇರಿದಂತೆ ಹಲವರು ಭಾಗವಹಿಸಿದ್ದರು. ರೂಪದರ್ಶಿಯರು ರ‍್ಯಾಂಪ್ ಮೇಲೆ ಕ್ಯಾಟ್​ವಾಕ್ ಮಾಡುವ ಮೂಲಕ ಸಭಿಕರನ್ನು ಮೂಕವಿಸ್ಮಿತರನ್ನಾಗಿದರು.