Cinisuddi Fresh Cini News 

ಈ ವಾರ ತೆರೆ ಮೇಲೆ ‘ನೈಟ್ ಔಟ್’

ಆರ್ಯನ್ ಮೋಷನ್ ಪಿಕ್ಚರ್ಸ್ ಲಾಂಛನದಲ್ಲಿ ನವೀನ್ ಕೃಷ್ಣ ಹಾಗೂ ಲಕ್ಷ್ಮೀನವೀನ್ ಅವರು ನಿರ್ಮಿಸಿರುವನೈಟ್ ಔಟ್` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

 ರಾಕೇಶ್ ಅಡಿಗ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ರಾಕೇಶ್ ಅಡಿಗ, ಶಮಂತ್ ಹಾಗೂ ಸಂದೀಪ್ ಸಂಭಾಷಣೆ ಬರೆದಿದ್ದಾರೆ.

ಸಮೀರ್ ಕುಲಕರ್ಣಿ ಸಂಗೀತ ನಿರ್ದೇಶನ, ಅರುಣ್ ಅಲೆಕ್ಸಾಂಡರ್ ಛಾಯಾಗ್ರಹಣ,  ಋತ್ವಿಕ್  ಸಂಕಲನ, ಭಾರ್ಗವ್ ಯೋಗಾಂಭರ್ ನೃತ್ಯ ನಿರ್ದೇಶನ, ಥ್ರಿಲ್ಲರ್ ಮಂಜು, ಪವರ್ ಪುಷ್ಪರಾಜ್ ಸಾಹಸ ನಿರ್ದೇಶನ ಹಾಗೂ ಇಸ್ಮಾಯಿಲ್, ಸಾಗರ್ ಕಲಾ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ  ಭರತ್, ಅಕ್ಷಯ್ ಪವಾರ್, ಶ್ರುತಿ ಗೊರಾಡಿಯಾ ಮುಂತಾದವರಿದ್ದಾರೆ. 
Share This With Your Friends

Related posts