Cinisuddi Fresh Cini News 

“ಮಜ್ಜಿಗೆ ಹುಳಿ”ಯ ಮಚ್ಚ ಮಚ್ಚಿ ಸಾಂಗ್

ರಾಮಚಂದ್ರ ಎಸ್ – ರಘುರಾಜ್ ವೈ ನಿರ್ಮಾಣದ , ಎ.ಆರ್ ಗಂಗಾಧರ್ ಸಹನಿರ್ಮಾಣದ , ರವೀಂದ್ರ ಕೊಟಕಿ ನಿರ್ದೇಶನದ “ಮಜ್ಜಿಗೆ ಹುಳಿ “ಚಿತ್ರದ ಮನರಂಜನಾತ್ಮಕ ರೊಮ್ಯಾಂಟಿಕ್ ಸಾಂಗ್ ” ಮಚ್ಚ ಮಚ್ಚಿ ” ಬಿಡುಗಡೆಯಾಗಿದ್ದು, ಮಿಸ್ ಮಾಡದೇ ನೋಡಿ ನಗೋದಂತೂ ಗ್ಯಾರಂಟಿ.

ಮಜ್ಜಿಗೆ ಹುಳಿ ಚಿತ್ರದ “ಮಚ್ಚ ಮಚ್ಚಿ ” ವೀಡಿಯೋ ಸಾಂಗ್ ಬಿಡುಗಡೆಯಾಗಿದ್ದು , ಟಗರು ಖ್ಯಾತಿಯ ಆಂಥೋನಿ ದಾಸನ್ ಹಾಗೂ ಜೋಗಿ ಸುನಿತಾ ರವರ ಧ್ವನಿಯಲ್ಲಿ ಮನರಂಜನಾತ್ಮಕವಾಗಿ ಮೂಡಿಬಂದಿದೆ.

Share This With Your Friends

Related posts