Uncategorized 

“ಕಾರ್ಮೋಡ ಸರಿದು” ಬಂತು ಟ್ರೈಲರ್

ಯುವ ಪಡೆಗಳು ಸೇರಿ ನಿರ್ಮಿಸಿದಂತಹ ಸಸ್ಪೆನ್ಸ್ ಹಾಗೂ ಗೊಂದಲಕ್ಕೀಡು ಮಾಡಿದಂತಹ “ಕಾರ್ಮೋಡ ಸರಿದು” ಚಿತ್ರದಿಂದ ಟ್ರೈಲರ್ ಬಿಡುಗಡೆಯಾಗಿದೆ.

ಶ್ವೇತಾ ಜಿ.ಆರ್. ನಿರ್ಮಾಣದ ,ಉದಯ್ ಕುಮಾರ್ ಪಿ.ಎಸ್ ನಿರ್ದೇಶನದ ” ಕಾರ್ಮೋಡ ಸರಿದು” ಚಿತ್ರದ ಟ್ರೇಲರ್ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಕಳೆದುಕೊಂಡಿದೆ. ಮಿಸ್ ಮಾಡದೇ ಈ ವಿಭಿನ್ನ ಟ್ರೇಲರ್ ನ್ನು ವೀಕ್ಷಿಸಿ.

Share This With Your Friends

Related posts