Cinisuddi Fresh Cini News 

ಯುಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿದೆ ರಾಬರ್ಟ್ ಚಿತ್ರದ ‘ದೋಸ್ತ ಕಣೋ’ ಸಾಂಗ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ “ರಾಬರ್ಟ್” ಚಿತ್ರದ ಮೂರನೇ ಹಾಡು ಹೊರ ಬಂದಿದೆ. ಉಮಾಪತಿ ಶ್ರೀನಿವಾಸ್ ಗೌಡ ನಿರ್ಮಾಣದ ಈ ಅದ್ಧೂರಿ ಚಿತ್ರವನ್ನು ತರುಣ್ ಕಿಶೋರ್ ಸುಧೀರ್ ನಿರ್ದೇಶನ ಮಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತವಿರುವ ಈ ಚಿತ್ರಕ್ಕೆ ವಿಜಯ್ ಪ್ರಕಾಶ್ – ಹೇಮಂತ್ ಮೊದಲ ಬಾರಿ ಜೊತೆಯಾಗಿ ಹಾಡಿದ್ದಾರೆ.

ಚೇತನ್ ಬರೆದ ಭರ್ಜರಿ ಲಿರಿಕ್ಸ್ ನ “ರಾಬರ್ಟ್” ಚಿತ್ರದ “ದೋಸ್ತ ಕಣೋ” ಸಾಂಗ್ ಬಿಡುಗಡೆಯಾಗಿದ್ದು, ಈಗ ಈ ಹಾಡು ಎಲ್ಲೆಡೆ ವೈರಲ್ ಆಗಿದೆ. ಡಿ ಬಾಸ್ ಅಭಿಮಾನಿಗಳ ಖುಷಿ ಇಮ್ಮಡಿಗೊಂಡಿದೆ.

Share This With Your Friends

Related posts