‘ಟಕ್ಕರ್’ ಟೀಸರ್ ರಿಲೀಸ್ ಮಾಡಿದ ದಿನಕರ್ ತೂಗುದೀಪ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸೋದರಳಿಯ ಮನೋಜ್ ನಾಯಕನಾಗಿ ನಟಿಸಿರೋ ಚೊಚ್ಚಲ ಚಿತ್ರ ಟಕ್ಕರ್. ಎಸ್.ಎಲ್.ಎನ್.ಕ್ರಿಯೇಶನ್ಸ್ ಲಾಂಛನದಲ್ಲಿ ನಾಗೇಶ್ ಕೋಗಿಲು ನಿರ್ಮಾಣದ ಟಕ್ಕರ್ನ ಮಜಬೂತಾದ ಟೀಸರ್ ಬಿಡುಗಡೆಗೊಂಡಿದೆ. ನಿರ್ದೇಶಕ ದಿನಕರ್ ತೂಗುದೀಪ ಈ ಟೀಸರ್ ಅನ್ನು ಬಿಡುಗಡೆಗೊಳಿಸಿ ತಮ್ಮ ಅಳಿಯನ ಮೊದಲ ಚಿತ್ರಕ್ಕೆ ಶುಭ ಕೋರಿದ್ದಾರೆ. “ನೀನು ಟಕ್ಕರ್ ಕೊಡೋಕ್ ಬಂದಿರೋದು ಯಾರ್ ಜೊತೆ ಗೊತ್ತಾ? ದಾಸನ್ ಗರಡಿ ಹುಡುಗನ್ ಜೊತೆ” ಎಂಬ ಮಾಸ್ ಡೈಲಾಗ್ ಮತ್ತು ಅದಕ್ಕೆ ತಕ್ಕುದಾದ ಆ್ಯಕ್ಷನ್ ಸನ್ನಿವೇಶಗಳನ್ನು ಒಳಗೊಂಡಿರೋ ಟಕ್ಕರ್ ಟೀಸರ್ ನಿಜಕ್ಕೂ ಜಬರ್ದಸ್ತಾಗಿದೆ. ಈ ಮೂಲಕ ಮನೋಜ್…
Read More