Cinisuddi Fresh Cini News Kollywood mollywood Tollywood Tv / Serial 

ಚೆನ್ನೈನಲ್ಲಿ  ಅದ್ಧೂರಿಯಾಗಿ ‘ಪೊನ್ನಿಯಿನ್ ಸೆಲ್ವನ್-2’   ಟ್ರೇಲರ್ ಹಾಗೂ ಆಡಿಯೋ ಲಾಂಚ್.

ಈಗಾಗಲೇ ಬಿಡುಗಡೆಗೊಂಡು ಪ್ರೇಕ್ಷಕರಿಂದ ಉತ್ತಮ ಪ್ರಶಂಸೆಯನ್ನು ಪಡೆದ ಖ್ಯಾತ ನಿರ್ದೇಶಕ ಮಣಿರತ್ನಂ ಸಾರಥ್ಯದ ಪೊನ್ನಿಯೆನ್ ಸೆಲ್ವನ್-1 ಎಲ್ಲರ ಗಮನ ಸೆಳೆದಿತ್ತು. ಈಗ ಮುಂದುವರೆದ ಭಾಗವಾಗಿ ಐತಿಹಾಸಿಕ ದೃಶ್ಯಕಾವ್ಯ ಪೊನ್ನಿಯೆನ್ ಸೆಲ್ವನ್-2 ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಚೆನ್ನೈನಲ್ಲಿ ನಿನ್ನೆ ಸಂಜೆ ಅದ್ಧೂರಿಯಾಗಿ ಟ್ರೇಲರ್ ಹಾಗೂ ಆಡಿಯೋ ಲಾಂಚ್ ಕಾರ್ಯಕ್ರಮ ಜರುಗಿತು. ವಿಶೇಷ ಅತಿಥಿಯಾಗಿ ಆಗಮಿಸಿದ್ದ ಉಳಗನಾಯಗನ್ ಕಮಲ್ ಹಾಸನ್ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ನೀಡಿದ್ರು. ಟ್ರೇಲರ್ ಲಾಂಚ್ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದರು. ಮಣಿರತ್ನಂ, ಕಾರ್ತಿ, ಐಶ್ವರ್ಯ ರೈ, ವಿಕ್ರಮ್, ತ್ರಿಯ, ಜಯಂರವಿ,… Read More
Cinisuddi Fresh Cini News Kollywood mollywood 

ನಟ ಮೋಹನ್ ಲಾಲ್ ಅಭಿನಯದ “ಮಲೈಕೊಟ್ಟೈ ವಾಲಿಬನ್” ಶೂಟಿಂಗ್ ಶುರು.

ಪ್ಯಾನ್ ಇಂಡಿಯಾ ಚಿತ್ರಗಳ ಹವಾ ಪ್ರೇಕ್ಷಕರನ್ನ ತನ್ನತ ಜೋರಾಗಿ ಸೆಳೆಯುತ್ತಿದೆ. ಆ ನಿಟ್ಟಿನಲ್ಲಿ ದಕ್ಷಿಣ ಭಾರತದ ಚಿತ್ರಗಳು ತನ್ನದೇ ಚಾಪನ್ನ ಮೂಡಿಸುತ್ತಿದೆ. ಈಗ ಅಂತದ್ದೇ ಪ್ರಯತ್ನವಾಗಿ ಮಲಯಾಳಂನ ಖ್ಯಾತ ನಟ ಮೋಹನ್ ಲಾಲ್ ಅಭಿನಯದ ಪ್ಯಾನ್ ಇಂಡಿಯಾ ಚಿತ್ರ ’ಮಲೈಕೊಟ್ಟೈ ವಾಲಿಬನ್’ ತನ್ನ ಚಿತ್ರೀಕರಣವನ್ನು ಆರಂಭಿಸಿದೆ. ಈ ’ಮಲೈಕೊಟ್ಟೈ ವಾಲಿಬನ್’ ಸಿನಿಮಾವು ಮಲೆಯಾಳಂ ಸೇರಿದಂತೆ ಕನ್ನಡ,ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ಜೋಸ್‌ ಪೆಲ್ಲಿಸ್ಸರಿ ನಿರ್ದೇಶನ ಮಾಡುತ್ತಿದ್ದಾರೆ. ಜಾನ್ ಅಂಡ್ ಮೇರಿ ಕ್ರಿಯೆಟೀವ್ ಬ್ಯಾನರ್ ಅಡಿಯಲ್ಲಿ ಸೆಂಚೂರಿ ಫಿಲ್ಮಿಸ್ ಮತ್ತು ಮಾಕ್ಸ್‌ಲ್ಯಾಬ್ ನಿರ್ಮಾಣ ಮಾಡುತ್ತಿದ್ದಾರೆ.… Read More
Cinisuddi Fresh Cini News Kollywood mollywood Tollywood Tv / Serial 

2023 ಏಪ್ರಿಲ್ 28ಕ್ಕೆ  ‘ಪೊನ್ನಿಯಿನ್ ಸೆಲ್ವನ್’ ಸೀಕ್ವೆಲ್ 2 ಚಿತ್ರ ರಿಲೀಸ್.

ಐತಿಹಾಸಿಕ ಸ್ಟೋರಿ, ಸ್ಟಾರ್ ಡೈರೆಕ್ಟರ್, ಸ್ಟಾರ್ ತಾರಾಗಣ, ಅದ್ದೂರಿ ಮೇಕಿಂಗ್, ಸಂಗೀತ ಮಾಂತ್ರಿಕನ ಮ್ಯೂಸಿಕ್ ಇದೆಲ್ಲವೂ ಒಳಗೊಂಡ ಸಿನಿಮಾವೇ ‘ಪೊನ್ನಿಯಿನ್ ಸೆಲ್ವನ್’. ಸೆಪ್ಟೆಂಬರ್ 30ರಂದು ಮೊದಲ ಸೀಕ್ವೆಲ್ ರಿಲೀಸ್ ಆಗಿ ವರ್ಲ್ಡ್ ವೈಡ್ ಸೂಪರ್ ಸಕ್ಸಸ್ ಕಂಡ ಚಿತ್ರದಿಂದ ಹೊಸ ಅಪ್ಡೇಟ್ ಹೊರಬಿದ್ದಿದೆ. ‘ಪೊನ್ನಿಯಿನ್ ಸೆಲ್ವನ್’ ಸೀಕ್ವೆಲ್ 2 ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದ್ದು 2023 ಏಪ್ರಿಲ್ 28ಕ್ಕೆ ಸಿನಿಮಾ ವರ್ಲ್ಡ್ ವೈಡ್ ರಿಲೀಸ್ ಆಗ್ತಿದೆ. ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ಮಣಿರತ್ನಂ ಡ್ರೀಮ್ ಪ್ರಾಜೆಕ್ಟ್ ‘ಪೊನ್ನಿಯಿನ್ ಸೆಲ್ವನ್’. ಕಾರ್ತಿ, ಐಶ್ವರ್ಯಾ ರೈ, ಚಿಯಾನ್… Read More
Actor Cinisuddi Fresh Cini News mollywood 

ಮಾಲಿವುಡ್ ಸೂಪರ್ ಸ್ಟಾರ್ ಮೋಹನ್‌ಲಾಲ್ ಹೊಸ ಚಿತ್ರ “ಮಲೈಕೊಟ್ಟೈ ವಾಲಿಬನ್” ಫಸ್ಟ್ ಲುಕ್ ಬಿಡುಗಡೆ.

ಈಗ ಚಿತ್ರರಂಗದಲ್ಲಿ ವಿಭಿನ್ನ ಪ್ರಯತ್ನದ ಜೊತೆಗೆ ಅದ್ದೂರಿ ಚಿತ್ರಗಳದೇ ದೊಡ್ಡ ಹವಾ ಶುರುವಾಗಿದೆ. ಪ್ಯಾನ್ ಇಂಡಿಯಾ ಚಿತ್ರಗಳು ಕೂಡ ಎಲ್ಲರ ಗಮನವನ್ನು ಸೆಳೆಯುತ್ತಿದ್ದು, ಆ ನಿಟ್ಟಿನಲ್ಲಿ ದಕ್ಷಿಣ ಭಾರತದ ಚಿತ್ರಗಳು ಎಲ್ಲೆಲ್ಲೂ ವೈರಲಾಗಿ ಹವಾ ಸೃಷ್ಟಿ ಮಾಡುತ್ತಿದೆ. ಈಗ ಅಂತದ್ದೇ ಪ್ರಯತ್ನವಾಗಿ ಮಲಯಾಳಂನ ಖ್ಯಾತ ನಟ ಮೋಹನ್ ಲಾಲ್ ಅಭಿನಯದ ಪ್ಯಾನ್ ಇಂಡಿಯಾ ಹೊಸ ಚಿತ್ರ ’ಮಲೈಕೊಟ್ಟೈ ವಾಲಿಬನ್’ ಫಸ್ಟ್ ಲುಕ್ ಹೊರಬಂದಿದೆ. ದೇಶ ವಿದೇಶಗಳಲ್ಲಿ ಹೊಸ ಸಂಚಲನ ಸೃಷ್ಟಿ ಮಾಡಿದ ‘ಕೆಜಿಎಫ್’ ಚಿತ್ರವು ಎಲ್ಲಾ ಭಾಷೆಗೆ ಡಬ್ ಆಗಿ ಹಿಟ್ ಆದ ಹಿನ್ನಲೆಯಲ್ಲಿ,… Read More
Cinisuddi Fresh Cini News mollywood 

2023ರ ‘ದಿ ಆರ್ಟಿಸ್ಟ್’ ಕ್ಯಾಲೆಂಡರ್ ಬಿಡುಗಡೆ ಮಾಡಿದ ನಟ ವಿಜಯ್ ಸೇತುಪತಿ ಹಾಗೂ ಎಲ್. ರಾಮಚಂದ್ರನ್.

ಅಂತರಾಷ್ಟ್ರೀಯ ಖ್ಯಾತಿಯ ಛಾಯಾಗ್ರಾಹಕ ಎಲ್. ರಾಮಚಂದ್ರನ್ ಪ್ರತಿವರ್ಷ ನವ ಹಾಗೂ ವಿಭಿನ್ನ ಪರಿಕಲ್ಪನೆಯ ಕ್ಯಾಲೆಂಡರ್ ಮೂಲಕ ಗಮನ ಸೆಳೆಯುತ್ತಾರೆ. ತಮ್ಮ ವಿಶೇಷ ಪರಿಕಲ್ಪನೆಯಲ್ಲಿ ಕ್ಲಿಕ್ಕಿಸಿದ ಫೋಟೋಗಳನ್ನು ಬೆರಗುಗೊಳಿಸುವಂತೆ ಚೆಂದಗಾಣಿಸಿ ಕ್ಯಾಲೆಂಡರ್ ರೂಪ ನೀಡುತ್ತಾರೆ. ಪ್ರತಿವರ್ಷದಂತೆ ಈ ವರ್ಷವೂ ಎಲ್. ರಾಮಚಂದ್ರನ್ ಖ್ಯಾತ ನಟ ವಿಜಯ್ ಸೇತುಪತಿ ಜೊತೆಗೂಡಿ 2023ಕ್ಕೆ ‘ದಿ ಆರ್ಟಿಸ್ಟ್’ ಕ್ಯಾಲೆಂಡರ್ ಹೊರತಂದಿದ್ದಾರೆ. ಕಳೆದೆರಡು ವರ್ಷದಿಂದ ಮಕ್ಕಳ್ ಸೆಲ್ವನ್ ವಿಜಯ್ ಸೇತುಪತಿ ಹಾಗೂ ಎಲ್. ರಾಮಚಂದ್ರನ್ ಹೊಸ ಪರಿಕಲ್ಪನೆಯಡಿ ಹೊಸ ವರ್ಷಕ್ಕೆ ಕ್ಯಾಲೆಂಡರ್ ನಿರ್ಮಾಣ ಮಾಡಿ ಬಿಡುಗಡೆ ಮಾಡುತ್ತಿದ್ದಾರೆ. ಈ ಹಿಂದೆ ‘ಹ್ಯೂಮನ್’… Read More
Bollywood Cinisuddi Fresh Cini News Kollywood mollywood Tollywood Tv / Serial 

ಅಭಿಷೇಕ್ ಅಂಬರೀಶ್ ಇಂದು ಅವಿವಾ ಬಿದ್ದಪ್ಪ ಜೊತೆ ನಿಶ್ಚಿತಾರ್ಥ.

ಚಿತ್ರರಂಗದಲ್ಲಿ ಮತ್ತೊಂದು ಭರ್ಜರಿ ಸುದ್ದಿ ಹೊರ ಬಂದಿದೆ. ಖ್ಯಾತ ನಟ ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಸಂಸದೆ ಸುಮಲತಾ ರವರ ಸುಪುತ್ರ ಅಭಿಷೇಕ ಅಂಬರೀಶ್ ರವರ ಎಂಗೇಜ್ಮೆಂಟ್ ಕಾರ್ಯಕ್ರಮ ಬೆoಗಳೂರಿನ ಪ್ರತಿಷ್ಠಿತ ಹೋಟೆಲ್‌ವೊಂದರಲ್ಲಿ ನಡೆಯಿತು. ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಅವರ ಪುತ್ರಿ ಅವಿವಾ ಬಿದ್ದಪ್ಪ ಜೊತೆ ಅಭಿಷೇಕ್ ಇಂದು ಎಂಗೇಜ್ ಆಗಿದ್ದಾರೆ. ಈ ಒಂದು ನಿಶ್ಚಿತಾರ್ಥ ಸಮಾರಂಭವು ಆಪ್ತರ ಸಮ್ಮುಖದಲ್ಲಿ ನೆರವೇರಿದೆ. ಮುಂದಿನ ವರ್ಷ ಈ ಜೋಡಿಯ ಮದುವೆ ಅದ್ದೂರಿಯಾಗಿ ನೆರವೇರಲಿಯಂತೆ. ಅಭಿಷೇಕ್ ಹಾಗೂ ಅವಿವಾ ಅವರು ಬಹಳ ವರ್ಷಗಳಿಂದ ಸ್ನೇಹಿತರಾಗಿದ್ದು,… Read More
Cinisuddi Fresh Cini News mollywood 

2022ರ ಮಾಲಿವುಡ್ ಬಿಗ್ ಬ್ಲಾಕ್ ಬ್ಲಸ್ಟರ್ ಸಿನಿಮಾ ‘ಜಯ ಜಯ ಜಯ ಜಯ ಹೇ’

ಬಾಸಿಲ್ ಜೋಸೆಫ್, ದರ್ಶನ ರಾಜೇಂದ್ರನ್ ನಟನೆಯ ‘ಜಯ ಜಯ ಜಯ ಜಯ ಹೇ’ ಸಿನಿಮಾ ಮಾಲಿವುಡ್ ಅಂಗಳದಲ್ಲಿ ಅತಿದೊಡ್ಡ ಗೆಲುವನ್ನು ತನ್ನದಾಗಿಸಿಕೊಂಡಿದೆ. ಎಲ್ಲೆಡೆ ಚಿತ್ರದ ಬಗ್ಗೆ ಮೆಚ್ಚುಗೆ ಮಾತುಗಳು ಕೇಳಿ ಬರ್ತಿದ್ದು, ಈ ವರ್ಷದ ಮಾಲಿವುಡ್ ಅಂಗಳದ ಮೆಗಾ ಫ್ಯಾಮಿಲಿ ಹಿಟ್ ಸಿನಿಮಾವಾಗಿ ಹೊರ ಹೊಮ್ಮಿದೆ ಈ ಚಿತ್ರ. ಅಕ್ಟೋಬರ್ 28ರಂದು ಈ ಸಿನಿಮಾ ಕೇರಳದಾದ್ಯಂತ ತೆರೆಕಂಡಿತ್ತು. ಬಿಡುಗಡೆಯಾದ ದಿನದಿಂದಲೇ ಚಿತ್ರಕ್ಕೆ ಪ್ರೇಕ್ಷಕ ಪ್ರಭುಗಳಿಂದ ಬಹು ದೊಡ್ಡ ಮಟ್ಟದಲ್ಲಿ ರೆಸ್ಪಾನ್ಸ್ ಪಡೆದುಕೊಂಡಿತ್ತು. ಇಲ್ಲಿವರೆಗೆ ಬರೋಬ್ಬರಿ 35 ಕೋಟಿ ಕಲೆಕ್ಷನ್ ಮಾಡುವ ಮೂಲಕ ಮಲಯಾಳಂ ಚಿತ್ರರಂಗದ… Read More