Cini Gossips Cini Reviews Cinisuddi Fresh Cini News 

ಎಡಗೈಯೇ ಅಪಘಾತಕ್ಕೆ ಕಾರಣ’ ಯುವ ನಟಿ ಧನು ಹರ್ಷ.

ದೂದ್ ಪೇಡ ದಿಗಂತ ನಟಿಸುತ್ತಿರುವ ಹೊಸ ಸಿನಿಮಾ ಎಡಗೈಯೇ ಅಪಘಾತಕ್ಕೆ ಕಾರಣ. ಇವತ್ತು ವಿಶ್ವ ಎಡಚರ ದಿನದ ಅಂಗವಾಗಿ ಚಿತ್ರತಂಡ ನಾಯಕಿಯನ್ನು ಪರಿಚಯಿಸಿದೆ. ಧನು ಹರ್ಷ ಎಂಬ ಯುವ ಪ್ರತಿಭೆ ಈ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡ್ತಿದ್ದು, ಇದು ಇವರ ಚೊಚ್ಚಲ ಸಿನಿಮಾವಾಗಿದೆ. ವಿಶ್ವ ಎಡಚರ ದಿನದ ಅಂಗವಾಗಿ ನಾಯಕಿಯ ಇಂಟ್ರೂಡಕ್ಷನ್ ಟೀಸರ್ ನ್ನು ಚಿತ್ರತಂಡ ರಿಲೀಸ್ ಮಾಡಿದೆ. ‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾದಲ್ಲಿ ಧನು ದಿಗಂತ್ ಗೆ ಜೋಡಿಯಾಗಿ ನಟಿಸುತ್ತಿದ್ದು, ರಾಧಿಕಾ ಎಂಬ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ‘ಎಡಗೈ’… Read More
Cini Reviews Cinisuddi Fresh Cini News 

ಎತ್ತರಕ್ಕೆ ಹಾರಿದ ಗಾಳಿಪಟ : ಚಿತ್ರವಿಮರ್ಶೆ-ರೇಟಿಂಗ್ : 4.5 /5

ರೇಟಿಂಗ್ : 4.5 /5 ಚಿತ್ರ : ಗಾಳಿಪಟ-2 ನಿರ್ದೇಶಕ : ಯೋಗರಾಜ್‌ ಭಟ್‌ ನಿರ್ಮಾಪಕರು : ಎಂ. ರಮೇಶ್‌ ರೆಡ್ಡಿ ಸಂಗೀತ : ಅರ್ಜುನ್ ಜನ್ಯ ಛಾಯಾಗ್ರಹಣ : ಸಂತೋಷ್ ರೈ ಪಾತಾಜೆ ತಾರಾಗಣ : ಗಣೇಶ್‌, ದಿಗಂತ್‌, ಪವನ್‌ ಕುಮಾರ್‌, ವೈಭವಿ ಶಾಂಡಿಲ್ಯ, ಶರ್ಮಿಳಾ ಮಾಂಡ್ರೆ, ಸಂಯುಕ್ತಾ ಮೆನನ್‌, ಅನಂತನಾಗ್‌, ರಂಗಾಯಣ ರಘು, ಸುಧಾ ಬೆಳವಾಡಿ, ಶ್ರೀನಾಥ್‌ ಹಾಗೂ ಮುಂತಾದವರು… ಕಾಲೇಜ್ ಲೈಫ್ ಈಸ್ ಗೋಲ್ಡನ್ ಲೈಫ್ ಅನ್ನೋ ಮಾತಿನಂತೆ ವಿದ್ಯಾರ್ಥಿಗಳ ಬದುಕು, ಬವಣೆ, ಪ್ರೀತಿ, ಸ್ನೇಹ, ತುಂಟಾಟ, ತರಲೆ, ನೋವು,… Read More
Cini Reviews Cinisuddi Fresh Cini News 

ದುರಾಸೆ ಬದುಕಿಗೆ ದಾರಿ “ಬೈ ಪಾಸ್ ರೋಡ್” (ಚಿತ್ರವಿಮರ್ಶೆ : ರೇಟಿಂಗ್ : 3.5/5)

ರೇಟಿಂಗ್ : 3.5/5 ಚಿತ್ರ : ಬೈ ಪಾಸ್ ರೋಡ್ ನಿರ್ದೇಶಕ : ಎಸ್.ಬಿ. ಶ್ರೀನಿವಾಸ್ ನಿರ್ಮಾಪಕರು :ಭರತ್ .ರಾಜ್.ಎಂ, ಬಿ.ಎನ್. ಮಹೇಶ್ ಸಂಗೀತ : ವಿಜಯ ಕೃಷ್ಣ ಛಾಯಾಗ್ರಹಣ : ನಿರಂಜನ್ ಬಾಬು ತಾರಾಗಣ : ಭರತ್ ಕುಮಾರ್, ನೇಹಾ ಸಕ್ಸೇನಾ, ನೀತು ಗೌಡ, ತಿಲಕ್ , ಚಿಕ್ಕಣ್ಣ, ತಬಲಾ ನಾಣಿ, ಮಾಸ್ಟರ್ ಆನಂದ್, ಉಗ್ರಂ ಮಂಜು, ಉದಯ್ ಹಾಗೂ ಮುಂತಾದವರು… ಹೆಣ್ಣು, ಹೊನ್ನು , ಮಣ್ಣು ಈ ಮೂರು ಮನುಷ್ಯನ ಬದುಕಿನ ದಿಕ್ಕನ್ನೇ ಬದಲಿಸುವ ಶಕ್ತಿ ಹೊಂದಿದೆ. ಸಾಮಾನ್ಯವಾಗಿ ಮನುಷ್ಯನ ದುರಾಸೆಗೆ… Read More
Cini Reviews Cinisuddi Fresh Cini News 

ಆ್ಯಕ್ಷನ್ , ಫ್ಯಾಂಟಸಿ, ಅಡ್ವೆಂಚರ್ ರೋಚಕ ವಿಕ್ರಾಂತ್ ರೋಣ (ಚಿತ್ರವಿಮರ್ಶೆ -ರೇಟಿಂಗ್ : 4/5 )

ಚಿತ್ರ : ವಿಕ್ರಾಂತ್ ರೋಣ ನಿರ್ದೇಶಕ : ಅನೂಪ್ ಭಂಡಾರಿ ನಿರ್ಮಾಪಕ : ಜಾಕ್ ಮಂಜು , ಶಾಲಿನಿ ಮಂಜುನಾಥ್ ಸಂಗೀತ : ಅಜನೀಶ್ ಲೋಕನಾಥ್ ಛಾಯಾಗ್ರಹಕ : ವಿಲಿಯಮ್ ಡೇವಿಡ್ ತಾರಾಗಣ : ಕಿಚ್ಚ ಸುದೀಪ್, ನಿರೂಪ್ ಭಂಡಾರಿ, ನೀತಾ ಅಶೋಕ್, ಜಾಕ್ವೆಲಿನ್ ಫರ್ನಾಂಡಿಸ್, ರವಿಶಂಕರ್ ಗೌಡ, ಸಿದ್ದು ಮೂಲಿಮನಿ, ಮಿಲನ ನಾಗರಾಜ್ , ವಾಸುಕಿ ವೈಭವ್ ಹಾಗೂ ಮುಂತಾದವರು… ರೇಟಿಂಗ್ : 4/5 ಸಿನಿಮಾ ಅನ್ನೋದೆ ಮಾಯಾ ಲೋಕ. ಇಲ್ಲಿ ಕೆಲವೊಮ್ಮೆ ಮ್ಯಾಜಿಕ್ , ಕೆಲವೊಮ್ಮೆ ಲಾಜಿಕ್ ಚಿತ್ರಗಳು ವರ್ಕೌಟ್ ಆಗುತ್ತೆ.… Read More
Cini Reviews Cinisuddi Fresh Cini News 

“ಬೆಂಕಿ”ಯಲ್ಲಿ ಮಮತೆಯ ಗಾಳಿ (ಚಿತ್ರವಿಮರ್ಶೆ-ರೇಟಿಂಗ್ : 3.5/5)

ಚಿತ್ರ : ಬೆಂಕಿ ನಿರ್ದೇಶಕ : ಎ.ಆರ್. ಶಾನ್ ನಿರ್ಮಾಪಕ : ಕೆ.ವಿ. ರವಿ ಕುಮಾರ್, ಅನೀಶ್ ತೇಜೇಶ್ವರ್, ಶ್ರೀಕಾಂತ್ .ಪಿ, ನಂದೀಶ್.ಎಲ್.ಆರ್ ಸಂಗೀತ : ಆನಂದ್ ರಾಜ ವಿಕ್ರಮ್ ಛಾಯಾಗ್ರಾಹಕ : ವೀನಸ್ ನಾಗರಾಜ್ ಮೂರ್ತಿ ತಾರಾಗಣ : ಅನೀಶ್ ತೇಜೇಶ್ವರ್, ಸಂಪದಾ ಹುಲಿವಾನ, ಶೃತಿ ಪಾಟೀಲ್​, ಅಚ್ಯುತ್​ ಕುಮಾರ್​​​, ಹರಿಣಿ, ಸಂಪತ್‌, ಉಗ್ರಂ ಮಂಜು ಹಾಗೂ ಮುಂತಾದವರು… ರೇಟಿಂಗ್ : 3.5/5 ಹಳ್ಳಿ ಸೊಗಡಿನ ಜೀವನ ಬಾಂಧವ್ಯದ ಬದುಕು, ಅಣ್ಣ ತಂಗಿಯರ ಸಂಬಂಧ, ರಾಗ, ದ್ವೇಷ, ಪ್ರೀತಿ, ಹೊಡೆದಾಟ, ಹೀಗೆ ನಾನಾ… Read More
Cini Reviews Cinisuddi Fresh Cini News 

ಸಂಜೀವಿನಿ ಶಕ್ತಿಯ ಹುಡುಕಾಟದಸುತ್ತ ಕರ್ಮಣ್ಯೇ ವಾದಿಕಾರಸ್ತೇ (ಚಿತ್ರವಿಮರ್ಶೆ -ರೇಟಿಂಗ್ : 3.5/5

ಚಿತ್ರ : ಕರ್ಮಣ್ಯೇ ವಾದಿಕಾರಸ್ತೇ ನಿರ್ದೇಶಕ : ಶ್ರೀಹರಿ ಆನಂದ್ ನಿರ್ಮಾಪಕ : ಡಾ.ರಮೇಶ್ ರಾಮಯ್ಯ ಸಂಗೀತ : ರುತ್ವಿಕ್ ಮುರುಳೀಧರ್ ಛಾಯಾಗ್ರಹಕ : ಉದಯಲೀಲಾ ತಾರಾಗಣ : ಪ್ರತೀಕ್ ಸುಬ್ರಮಣ್ಯ, ದಿವ್ಯಾ ಗೌಡ, ನಾಟ್ಯರoಗ, ಅಭಿಷೇಕ್ ಶೆಟ್ಟಿ, ಉಗ್ರo ಮoಜು , ಸೂರ್ಯಕಾಂತ ಗುಣಕಿಮಠ ಹಾಗೂ ಮುಂತಾದವರು… ರೇಟಿಂಗ್ : 3.5/5 ಪ್ರತಿಯೊಂದು ಜೀವರಾಶಿಯೂ ನಮ್ಮ ನೈಸರ್ಗಿಕ ಜೀವಿಸುವುದಕ್ಕೆ ಶಕ್ತಿಯುತ ಔಷಧಿ ಗುಣಗಳನ್ನು ನೀಡುತ್ತಾ ಬಂದಿದೆ.ಅದು ಇಂದಿನದಲ್ಲ ಅನಾದಿ ಕಾಲದಿಂದಲೂ ನಮಗೆ ಅರಿವಿಗೆ ಬಾರದಂತೆ ಅದೆಷ್ಟೋ ಶಕ್ತಿಗಳು ನಮ್ಮ ಜೊತೆ ಸಾಗುತ್ತಾ ಬಂದಿದೆ.… Read More
Cini Reviews Cinisuddi Fresh Cini News 

‘ಪೆಟ್ರೋಮ್ಯಾಕ್ಸ್’ ನಲ್ಲಿ ಪೋಲಿತನದ ಜೊತೆಗೆ ವಾಸ್ತವತೆಯ ಅನಾವರಣ (ಚಿತ್ರವಿಮರ್ಶೆ-ರೇಟಿಂಗ್ : 3.5/5

ಚಿತ್ರ : ಪೆಟ್ರೋಮ್ಯಾಕ್ಸ್ ನಿರ್ದೇಶಕ : ವಿಜಯ್ ಪ್ರಸಾದ್ ನಿರ್ಮಾಣ : ಸತೀಶ್‌ ಪಿಕ್ಚರ್ ಹೌಸ್, ಸ್ಟುಡಿಯೋ 18, ಪೆಟ್ರೋಮ್ಯಾಕ್ಸ್‌ ಪಿಕ್ಚರ್ಸ್‌ ಸಂಗೀತ : ಅನೂಪ್ ಸೀಳಿನ್ ಛಾಯಾಗ್ರಾಹಕ : ನಿರಂಜನ್ ಬಾಬು ತಾರಾಗಣ : ನೀನಾಸಂ ಸತೀಶ್, ಹರಿಪ್ರಿಯಾ, ನಾಗಭೂಷಣ್, ಕಾರುಣ್ಯಾ ರಾಮ್, ಅರುಣ್ ಕುಮಾರ್, ವಿಜಯಲಕ್ಷ್ಮಿ ಸಿಂಗ್, ಸಿದ್ಲಿಂಗು ಶ್ರೀಧರ್, ಅಚ್ಯುತ್ ಕುಮಾರ್​ , ಪದ್ಮಜಾ ರಾವ್ ಹಾಗೂ ಮುಂತಾದವರು… ರೇಟಿಂಗ್ : 3.5/5 ಜೀವನದಲ್ಲಿ ವಾಸ್ತವತೆಯನ್ನು ಅರ್ಥಮಾಡಿಕೊಳ್ಳದ ಬಹಳ ಮುಖ್ಯ. ಸತ್ಯ ಕಹಿ ಅಂತ ತಿಳಿದಿದ್ರು, ಮುಖವಾಡ ಹಾಕಿಕೊಂಡು ಬದುಕುವ… Read More
Cini Reviews Cinisuddi Fresh Cini News 

ಲವ್ & ಫ್ರೆಂಡ್ ಶಿಪ್ ಜರ್ನಿ ಓ ಮೈ ಲವ್ (ಚಿತ್ರವಿಮರ್ಶೆ -ರೇಟಿಂಗ್ : 4/5)

ಚಿತ್ರ : ಓ ಮೈ ಲವ್ ನಿರ್ದೇಶಕ : ಸ್ಮೈಲ್ ಶ್ರೀನು ನಿರ್ಮಾಪಕ : ಜಿ.ರಾಮಾಂಜಿನಿ ಸಂಗೀತ : ಚರಣ್ ಅರ್ಜುನ್ ಛಾಯಾಗ್ರಾಹಕ : ಹಾಲೇಶ್ ತಾರಾಗಣ : ಅಕ್ಷಿತ್ ಶಶಿಕುಮಾರ್, ಕೀರ್ತಿ ಕಲಕೇರಿ, ಪೃಥ್ವಿ, ಎಸ್ .ನಾರಾಯಣ್, ಸಾಧು ಕೋಕಿಲ, ದೇವ್ ಗಿಲ್, ಸಂಗೀತಾ, ಪವಿತ್ರಾ ಲೋಕೇಶ್ ಹಾಗೂ ಮುಂತಾದವರು… ರೇಟಿಂಗ್ : 4/5 ಕಾಲೇಜ್ ಲೈಫ್ ಈಸ್ ಗೋಲ್ಡನ್ ಲೈಫ್ ಅನ್ನೋ ಮಾತಿದೆ. ಕ್ಯಾಂಪಸ್ ನಲ್ಲಿ ಹುಡುಗ ಹುಡುಗಿಯರ ತುಂಟಾಟ, ತರಲೆ, ಲವ್, ಆ್ಯಕ್ಷನ್, ಕಾಮಿಡಿ, ಫ್ಲರ್ಟ್ ಮಾಡುತ್ತಾ ಕಲರ್ ಫುಲ್… Read More
Cini Reviews Cinisuddi Fresh Cini News 

“ಗಿರ್ಕಿ” ಚಿತ್ರ ವಿಮರ್ಶೆ -ರೇಟಿಂಗ್ : 3.5/5

  ರೇಟಿಂಗ್ : 3.5/5 ಚಿತ್ರ : ಗಿರ್ಕಿ ನಿರ್ದೇಶಕ :ವೀರೇಶ್.ಪಿ.ಎಮ್ ನಿರ್ಮಾಪಕ : ತರಂಗ ವಿಶ್ವ ಸಂಗೀತ : ವೀರ್ ಸಮರ್ಥ್ ಛಾಯಾಗ್ರಹಕ : ನವೀನ್ ಛಲ ತಾರಾಗಣ : ತರಂಗ ವಿಶ್ವ , ವಿಲೋಕ್ ರಾಜ್, ರಾಶಿ ಮಹಾದೇವ್, ದಿವ್ಯಾ ಉರುಡುಗ, ಮಂಡ್ಯ ರಮೇಶ್, ಬಾಬು ಹಿರಣ್ಣಯ್ಯ, ಧರ್ಮ ಹಾಗೂ ಮುಂತಾದವರು… ಜೀವನವೇ ಒಂದು ಪಾಠವಿದ್ದಂತೆ. ನಾವು ಕಟ್ಟಿಕೊಳ್ಳುವ ಬದುಕು, ನಮ್ಮ ಸುತ್ತ ಇರುವ ಜನರು, ನಮ್ಮ ನಂಬಿಕೆ, ವಿಶ್ವಾಸವೇ ಕೆಲವೊಮ್ಮೆ ಹಲವು ಮುಖವಾಡಗಳ ಕನ್ನಡಿಯನ್ನ ತೆರೆದಿಡುತ್ತದೆ. ಇಂತಹದ್ದೇ ವಿಚಾರವನ್ನು ಇಟ್ಟುಕೊಂಡು… Read More
Cini Reviews Cinisuddi Fresh Cini News 

ಸ್ವೀಟೆಸ್ಟ್ “ಶುಗರ್ ಲೆಸ್”

ರೇಟಿಂಗ್ : 4.5/5 ಚಿತ್ರ : ಶುಗರ್ ಲೆಸ್ ನಿರ್ದೇಶಕ : ಕೆ.ಎಂ. ಶಶಿಧರ್ ನಿರ್ಮಾಪಕರು : ದಿವ್ಯ ಶಶಿಧರ್, ವಿಜಯಲಕ್ಷ್ಮೀ ಕೃಷ್ಣೇಗೌಡ ಸಂಗೀತ : ಅನೂಪ್ ಸೀಳಿನ್ ಛಾಯಾಗ್ರಹಣ : ಲವಿತ್ ತಾರಾಗಣ : ಪೃಥ್ವಿ ಅಂಬರ್, ಪ್ರಿಯಾಂಕ ತಿಮ್ಮೇಶ್, ಧರ್ಮಣ್ಣ , ನಿತೀಶ್, ರಾಮನಕೊಪ್ಪ , ದತ್ತಣ್ಣ ಎಸ್.ನಾರಾಯಣ್, ಪದ್ಮಜಾರಾವ್, ನವೀನ್ ಪಡಿಲ್ ಹಾಗೂ ಮುಂತಾದವರು… ಜೀವನದಲ್ಲಿ ಪ್ರತಿಯೊಬ್ಬ ಮನುಷ್ಯನಿಗೂ ಆತ್ಮಸ್ಥೈರ್ಯ ಬಹಳ ಮುಖ್ಯ. ಏನೇ ಸಮಸ್ಯೆ, ಎಷ್ಟೇ ಕಷ್ಟ ಬಂದರೂ ಅದನ್ನು ಎದುರಿಸಿ ನಿಭಾಯಿಸಬಲ್ಲೆ ಎಂಬ ಧೈರ್ಯವನ್ನು ಹೊಂದಿರಬೇಕು.ಆಗ ಮಾತ್ರ… Read More