Cini Gossips Cinisuddi Fresh Cini News Kollywood 

ಸೂಪರ್ ಸ್ಟಾರ್ ರಜನಿ ಕೊಟ್ಟ ಅಕ್ಕಿಯನ್ನು ತಮಿಳು ಫಿಲಂ ಚೇಂಬರ್ ತಿರಸ್ಕರಿಸಿದ್ದೇಕೆ..?

ತಮಿಳು ಫಿಲಂ ಚೇಂಬರ್‍ಗೆ ಸೂಪರ್‍ಸ್ಟಾರ್ ರಜನೀಕಾಂತ್ ಒಂದು ಸಾವಿರ ಮೂಟೆ ಅಕ್ಕಿ ಕಳುಹಿಸಿದರು, ಅದು ಚೇಂಬರ್‍ಗೆ ತಲುಪಿದ ಕ್ಷಣದಲ್ಲೇ ನಿನ್ನ ಅಕ್ಕಿ ಮೂಟೆ ಯಾರಿಗೆ ಬೇಕು ? ನಾವೇನು ಕೇಳಿದ್ದೇವಾ ? ವಾಪಾಸ್ ತಗೋ ಎನ್ನುವ ಮೂಲಕ ತಮಿಳು ಫಿಲಂ ಚೇಂಬರ್ ರಜನೀ ವಿರುದ್ದ ಕಟು ಟೀಕೆ ಮಾಡಿದೆ. ಈ ಘಟನೆಯಿಂದ ಸ್ವತ: ರಜನೀ ಬೆಚ್ಚಿ ಬಿದ್ದಿದ್ದಾರೆ. ಕೋವಿಡ್ 19 ಬಂದು ಇಡೀ ತಮಿಳು ಚಿತ್ರರಂಗದ ಎಲ್ಲಾ ಆಯಾಮುಗಳೂ ಕೆಲಸ ನಿಲ್ಲಿಸಿವೆ. ಯಾರಿಗೂ ಕೆಲಸವಿಲ್ಲ, ಈ ವೈರಸ್ ಕರ್ನಾಟಕವನ್ನೂ ಮೀರಿ ಹೋಗಿದೆ. ಇದೊಂದು ಅನಿರೀಕ್ಷಿತ… Read More
Cini Gossips Cinisuddi Fresh Cini News 

ಗಡ್ಡದಾರಿ ರಕ್ಷಿತ್ ಶೆಟ್ಟಿ

ಇಡೀ ವಿಶ್ವವೇ ಕೊರೋನಾ ಕಂಟಕದಿಂದ ತತ್ತರಿಸಿದ್ದು, ದೇಶವ್ಯಾಪಿ ಲಾಕ್ ಡೌನ್ ಹಿನ್ನೆಲೆಯಲ್ಲಿ ಚಿತ್ರರಂಗದ ಚಟುವಟಿಕೆ ಸಂಪೂರ್ಣವಾಗಿ ಸ್ತಬ್ಧವಾಗಿದೆ. ಈ ಸಮಯದಲ್ಲಿ ಹಲವಾರು ನಟ ನಟಿಯರು ತಮ್ಮ ಮನೆಯಲ್ಲೇ ಇದ್ದು ಬೇರೆ ಕೆಲಸಗಳಲ್ಲಿ ತೊಡಗಿದ್ದಾರೆ. ಇನ್ನು ಕೆಲವರು ಸಾಮಾಜಿಕ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಹಾಗೆ ಮತ್ತೆ ಕೆಲವರು ತಮ್ಮ ಮುಂದಿನ ಪ್ರಾಜೆಕ್ಟ್‍ಗೆ ಸಿದ್ಧತೆ ನಡೆಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕೂದಲನ್ನು ಬಿಟ್ಟುಕೊಂಡು ಗಡ್ಡ ದಾರಿಯಾಗಿರುವ ಫೋಟೊವನ್ನು ಶೇರ್ ಮಾಡಿರುವ ನಟ ರಕ್ಷಿತ್ ಶೆಟ್ಟಿ ಅವನೇ ಶ್ರೀಮನ್ನಾರಾಯಣ ಚಿತ್ರದ ಸಮಯದಲ್ಲೆ ತಮ್ಮ ಮುಂದಿನ ಪ್ರಾಜೆಕ್ಟ್ ಬಗ್ಗೆ ಗಮನ ಹರಿಸಿದರು. ಅದರ… Read More
Cini Gossips Cinisuddi Fresh Cini News 

ಅನ್ನಪೂರ್ಣರನ್ನು ವರಿಸಿದ ನಿರ್ದೇಶಕ ಎ.ಪಿ.ಅರ್ಜುನ್

ಕೊರೋನಾ ಹಾವಳಿಯ ನಡುವೆ ಸಾಮಾಜಿಕ ಅಂತರ ಕಾಯ್ದುಕೊಂಡು ಚಲನಚಿತ್ರ ನಿರ್ದೇಶಕ ಎ. ಪಿ. ಅರ್ಜುನ್ ಅನ್ನಪೂರ್ಣ ರನ್ನು ವಿವಾಹ ಆಗಿದ್ದಾರೆ. 5 ವರ್ಷದ ನಿರಂತರದ ಪ್ರೇಮದ ಫಲವಾಗಿ ಇಂದು ನಾಗರಬಾವಿಯಲ್ಲಿರುವ ಅರ್ಜುನ್ ಅವರ ನಿವಾಸದ ಮುಂದೆ ಹಸಿರು ತೋರಣಗಳ ನಡುವೆ ಕುಟುಂಬಸ್ಥರು, ಸ್ನೇಹಿತರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಚಲನಚಿತ್ರಗಳಿಗೆ ಚಿತ್ರಕಥೆ , ಸಾಹಿತ್ಯ ಬರೆಯುತ್ತಾ ಭದ್ರ ನೆಲೆಯನ್ನು ಕಂಡಂತ ಅರ್ಜುನ್ ಅಂಬಾರಿ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಯಶಸ್ಸನ್ನು ಕಂಡರು. ತದನಂತರ ಅದ್ಧೂರಿ, ರಾಟೆ, ಹಾಗೂ ದರ್ಶನ್ ಅಭಿನಯದ ಐರಾವತ ಚಿತ್ರವನ್ನು ನಿರ್ದೇಶಿಸಿ… Read More
Cini Gossips Cinisuddi Fresh Cini News 

ರಸ್ತೆ ರಿಪೇರಿ ಮಾಡಿದ ಹಂಸಲೇಖಾ.. !

ಇಡೀ ಭಾರತವೇ ಲಾಕ್‍ಡೌನ್‍ನಿಂದ ಬಂದ್ ಆಗಿರುವ ಸಂದರ್ಭದಲ್ಲೂ ಒಂದಷ್ಟು ವಿಶೇಷತೆಗಳನ್ನು ಮೆರೆಯುವ ಮೂಲಕ ಕೆಲವರು ಸುದ್ದಿಯಾಗುತ್ತಿದ್ದಾರೆ. ಅಂಥವರ ಸಾಲಿಗೆ ಈಗ ಸಂಗೀತ ನಿರ್ದೇಶಕ, ನಾದಬ್ರಹ್ಮ ಹಂಸಲೇಖಾ ಅವರು ಕೂಡ ಸೇರಿದ್ದಾರೆ. ಮೇಲಿನ ಚಿತ್ರವನ್ನು ನೋಡಿದಾಗ ಇದೇನಪ್ಪಾ ಹಂಸಲೇಖಾ ಅವರು ಚಿತ್ರರಂಗಕ್ಕೆ ಬರೋದಕ್ಕಿಂತ ಮುಂಚೆ ಕಟ್ಟಡ ಕಾರ್ಮಿಕರಾಗಿ ದುಡೀತಿದ್ದರೇನೋ ಎಂಬ ಭಾವನೆ ಎಲ್ಲರಲ್ಲೂ ಮೂಡುವುದು ಸಹಜ, ಆದರೆ ನಿಮ್ಮ ಊಹೆ ತಪ್ಪು, ಇದೆಲ್ಲಾ ಕೊರೊನಾ ಲಾಕ್ಡೌನ್‍ನಿಂದಾದ ಎಫೆಕ್ಟ್ ಆಗಿದೆ. ಕೊರೋನಾದಿಂದಾಗಿ ಇಡೀ ದೇಶದ ಜನತೆ ಈಗ ಮನೆಯಲ್ಲೇ ಕಾಲ ಕಳೆಯುವಂತಾಗಿದೆ. ಸೆಲೆಬ್ರಿಟಿಗಳು ಕೂಡಾ ಇದರಿಂದ ಹೊರತಾಗಿಲ್ಲ.… Read More
Cini Gossips Cinisuddi Fresh Cini News 

ಚೇತನ್ ಲೆಕ್ಕಕ್ಕೆ ಸೇರಿದ ಮತ್ತೊಂದು ವಿವಾದ..!

ಪ್ರಧಾನಿ ಮೋದಿ ಅವರು ಕರೆ ಕೊಟ್ಟಿದ್ದ ಜನತಾ ಕಫ್ರ್ಯೂಗೆ ದೇಶದ ಎಲ್ಲಾ ಚಿತ್ರರಂಗಗಳು ಸರ್ವತ್ರವಾಗಿ ಬೆಂಬಲಿಸಿವೆ. ಮೋದಿ ಅವರನ್ನು ಸದಾ ಟೀಕಿಸುವ ಶತ್ರುಘ್ನಸಿನ್ನ ಕೂಡಾ ಮೋದಿ ಕರೆಯನ್ನು ಎಲ್ಲರೂ ಬೆಂಬಲಿಸಬೇಕು, ಮತ್ತು ಬೆಂಬಲಿಸಿದ್ದಾರೆ, ಮುಖ್ಯವಾಗಿ ಮುಂದೆ ಆಗಬಹುದಾದ ಗಂಡಾಂತರವನು ತಡೆಯಬೇಕು ಎಂದು ಹೇಳಿಕೊಂಡಿದ್ದಾರೆ. ಅಮಿತಾಬ್ ಬಚ್ಚನ್, ಚಿರಂಜೀವಿ, ರಜನೀಕಾಂತ್ ಕೂಡಾ ಈ ಪಟ್ಟಿಯಲ್ಲಿದ್ದಾರೆ. ಕನ್ನಡ ನಟ ಕಿಚ್ಚ ಸುದೀಪ್ ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರಧಾನಿ ಅವರ ಸದ್ಯದ ಕಾರ್ಯವೈಖರಿಯನ್ನು ಮನಸಾರೆ ಮೆಚ್ಚಿ, ಇದನ್ನು ಎಲ್ಲರೂ ಬೆಂಬಲಿಸಬೇಕು ಎಂದು ಹೇಳಿ ಪ್ರಕೃತಿ ನಮ್ಮನ್ನು ಸಲಹಿಕೊಂಡು ಬಂದಿದೆ,… Read More
Cini Gossips Cinisuddi Fresh Cini News 

ಭಾವಿ ಪತ್ನಿ ಜೊತೆ ವಿಭಿನ್ನವಾಗಿ ಪ್ರೇಮಿಗಳ ದಿನ ಆಚರಿಸಿದ ನಿಖಿಲ್

ಇಂದು ಪ್ರೇಮಿಗಳ ದಿನ. ಈ ವಿಶೇಷ ದಿನದಂದು ಸ್ಯಾಂಡಲ್ವುಡ್ ನ ಜಾಗ್ವಾರ್ , ಯುವರಾಜ ನಿಖಿಲ್ ಕುಮಾರಸ್ವಾಮಿ ಹಾಗೂ ಭಾವಿ ಪತ್ನಿ ರೇವತಿ ಅವರು ಒಂದು ವಿಶೇಷ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡ ಈ ಜೋಡಿ ಇಂದು ಆರ್. ಆರ್. ನಗರದಲ್ಲಿರುವ ಶ್ರೀ ರಾಜರಾಜೇಶ್ವರಿ ಅಮ್ಮನವರ ಸನ್ನಿಧಾನಕ್ಕೆ ಭೇಟಿ ನೀಡಿ ತಾಯಿಯ ಆಶೀರ್ವಾದ ಪಡೆದು, ಅಲ್ಲಿಯೇ ಪ್ರಸಾದವನ್ನು ಸ್ವೀಕರಿಸಿದ್ದಾರೆ.ಕುಟುಂಬದವರು ನೋಡಿ ಒಪ್ಪಿರುವ ಈ ಮುದ್ದಾದ ಜೋಡಿಯು ಪ್ರೇಮಿಗಳ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡಿದ್ದಾರೆ. Read More
Bollywood Cini Gossips Cinisuddi Fresh Cini News 

ಫೋಟೋಗ್ರಾಫರ್ ಜೊತೆ ಫ್ರೀಡಾ ಪಿಂಟೋ ಎಂಗೇಜ್‍ಮೆಂಟ್

ಬಿ-ಟೌನ್‍ನಲ್ಲಿ ವಿದೇಶಿ ತರುಣರ ಜೊತೆ ನಟಿಯರ ನಂಟು ಹೊಸದೇನಲ್ಲ. ಇಂಥ ಅನೇಕ ಪ್ರೇಮ ಪ್ರಸಂಗಗಳು ಹ್ಯಾಪಿ ಎಂಡಿಂಗ್ ಆಗಿವೆ. ಕೆಲವು ಮುರಿದು ಬಿದ್ದಿವೆ. ಪ್ರಿಯಾಂಕಾ ಚೋಪ್ರಾ-ನಿಕ್ ಜೋನ್ಸ್, ಪ್ರೀತಿ ಜಿಂಟಾ-ಜೀನ್ ಗುಡ್‍ಎನಫ್, ಇಲಿಯಾನ ಡಿಕ್ರೂಜ್-ಆಂಡ್ರ್ಯೂ ನೀಬೋನ್ (ಬ್ರೇಕ್ ಅಪ್ ಆಗಿದೆ), ಶ್ರೇಯ ಶರಣ್-ಆಂಡ್ರೀ ಕೋಸ್‍ಚೀವ್, ಲೀಸಾ ರೈ- ಜಾಸನ್ ಡೆಹ್ನಿ ಇತ್ಯಾದಿ ಈಗ ಈ ಸಾಲಿಗೆ ಮತ್ತೊಂದು ಸೇರ್ಪಡೆ ಸ್ಲಮ್ ಡಾಗ್ ಮಿಲೇನಿಯರ್ ಖ್ಯಾತಿ ನಟಿ ಫ್ರೀಡಾ ಪಿಂಟೋ. ಫೋಟೋಗ್ರಾಫರ್ ಕೊರಿ ಟ್ರಾನ್ ಜೊತೆ ಈಕೆಯ ಎಂಗೇಜ್‍ಮೆಂಟ್ ಆಗಿದೆ. ಈ ವಿಷಯವನ್ನು ಫ್ರೀಡಾ, ಇನ್‍ಸ್ಟಾಗ್ರಾಂ… Read More
Cini Gossips Cinisuddi Fresh Cini News 

ಸುದೀಪ್ ಗೂ ಮೊದಲೇ ಥಿಯೇಟರ್‌ಗೆ ಎಂಟ್ರಿ ಕೊಡಲಿದ್ದಾರೆ ಡಿಬಾಸ್ ..!

ಟಾಲಿವುಡ್‍ನಲ್ಲಿ ಸೂಪರ್‍ಸ್ಟಾರ್ ರಜನಿಕಾಂತ್‍ರ ದರ್ಬಾರ್, ಪ್ರಿನ್ಸ್ ಮಹೇಶ್‍ಬಾಬುರ ಸರಿಲೇರು ನೀಕೆವ್ವರು , ಅಲ್ಲು ಅರ್ಜುನ್‍ರ ಅಲಾ ವೈಕುಂಠಪುರಮುಲೋ ಚಿತ್ರಗಳು ಜನವರಿ 10, 11 ಹಾಗೂ 12 ರಂದು ಬಿಡುಗಡೆಯಾಗಲು ರೆಡಿಯಾಗಿದ್ದರೆ, ಇತ್ತ ಸ್ಯಾಂಡಲ್‍ವುಡ್ ಸ್ಟಾರ್ ನಟರುಗಳಾದ ಚಾಲೆಂಜಿಂಗ್‍ಸ್ಟಾರ್ ದರ್ಶನ್ ಹಾಗೂ ಕಿಚ್ಚ ಸುದೀಪ್‍ರ ಚಿತ್ರಗಳು ಪೈಪೋಟಿಗೆ ಬೀಳುತ್ತದೆ ಎಂದು ಅಂದಾಜಿಸಲಾಗಿತ್ತು. ಆದರೆ ಈ ಎರಡು ಚಿತ್ರಗಳು ಪರಸ್ಪರ ವಾರ್ ನಡೆಸದೆ ವಾರದ ಅಂತರಗಳಲ್ಲಿ ಬಿಡುಗಡೆಯಾಗಲು ಅಣಿಯಾಗಿವೆ. ದರ್ಶನ್‍ರ ಒಡೆಯ ಚಿತ್ರವು ಡಿಸೆಂಬರ್ 12 ರಂದು ಬಿಡುಗಡೆಯಾಗುತ್ತಿದ್ದರೆ, ಕಿಚ್ಚ ಸುದೀಪ್ ನಟಿಸಿರುವ ಬಾಲಿವುಡ್‍ನ ದಬಾಂಗ್ 3… Read More
Bollywood Cini Gossips Cinisuddi Fresh Cini News 

ವಿದ್ಯಾ ಬಾಲನ್ ವಿಂಡೋ ಎಂಟ್ರಿ..!

ವಿದ್ಯಾ ಬಾಲನ್-ಬೆಳ್ಳಿ ಪರದೆ ಮೇಲೆ ತನ್ನ ಮ್ಯಾಜಿಕ್ ಮೂಲಕ ಅಭಿಮಾನಿಗಳಿಗೆ ಎಂದೂ ನಿರಾಶೆಗೊಳಿಸಿಲ್ಲ. ಸಹಜ ಸೌಂದರ್ಯ ಮತ್ತು ಅದ್ಭುತ ಪ್ರತಿಭೈ ಮೂಲಕ ಬಹುಭಾಷಾ ತಾರೆ ಅಭಿಮಾನಿಗಳ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿದ್ದಾಳೆ. ಗಂಭೀರ ಪಾತ್ರಗಳಿರಲಿ ಅಥವಾ ಹಾಸ್ಯಮಯ ಪಾತ್ರಗಳಿರಲಿ ಅದಕ್ಕೆ ಜೀವ ತುಂಬುವ ಪ್ರತಿಭಾನ್ವಿತೆ. ಅಭಿಮಾನಿಗಳನ್ನು ರಂಜಿಸಲು ಸದಾ ಹಾತೊರೆಯುವ ವಿದ್ಯಾ ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿರುವ ವಿಡಿಯೋವೊಂದು ಗಮನಸೆಳೆದಿದೆ. ಹೃಷಿಕೇಶ್ ಮುಖರ್ಜಿ ನಿರ್ದೇಶನದ 1979ರ ಸೂಪರ್‍ಹಿಟ್ ಸಿನಿಮಾ ಗೋಲ್‍ಮಾಲ್‍ನಲ್ಲಿ ಆಗಿನ ನಟಿ ದಿನಾ ಪಾಠಕ್ ಅಭಿನಯಿಸಿದ್ದ ಹಾಸ್ಯ ದೃಶ್ಯವೊಂದನ್ನು ಮರುಸೃಷ್ಟಿಸಿ ಹಾಸ್ಯದ ಹೊನಲು ಹರಿಸಿದ್ದಾಳೆ.… Read More