ಮಾಲಿವುಡ್ ಸೂಪರ್ ಸ್ಟಾರ್ ಮೋಹನ್‌ಲಾಲ್ ಹೊಸ ಚಿತ್ರ “ಮಲೈಕೊಟ್ಟೈ ವಾಲಿಬನ್” ಫಸ್ಟ್ ಲುಕ್ ಬಿಡುಗಡೆ.
ಈಗ ಚಿತ್ರರಂಗದಲ್ಲಿ ವಿಭಿನ್ನ ಪ್ರಯತ್ನದ ಜೊತೆಗೆ ಅದ್ದೂರಿ ಚಿತ್ರಗಳದೇ ದೊಡ್ಡ ಹವಾ ಶುರುವಾಗಿದೆ. ಪ್ಯಾನ್ ಇಂಡಿಯಾ ಚಿತ್ರಗಳು ಕೂಡ ಎಲ್ಲರ ಗಮನವನ್ನು ಸೆಳೆಯುತ್ತಿದ್ದು, ಆ ನಿಟ್ಟಿನಲ್ಲಿ ದಕ್ಷಿಣ ಭಾರತದ ಚಿತ್ರಗಳು ಎಲ್ಲೆಲ್ಲೂ ವೈರಲಾಗಿ ಹವಾ ಸೃಷ್ಟಿ ಮಾಡುತ್ತಿದೆ. ಈಗ ಅಂತದ್ದೇ ಪ್ರಯತ್ನವಾಗಿ ಮಲಯಾಳಂನ ಖ್ಯಾತ ನಟ ಮೋಹನ್ ಲಾಲ್ ಅಭಿನಯದ ಪ್ಯಾನ್ ಇಂಡಿಯಾ ಹೊಸ ಚಿತ್ರ ’ಮಲೈಕೊಟ್ಟೈ ವಾಲಿಬನ್’ ಫಸ್ಟ್ ಲುಕ್ ಹೊರಬಂದಿದೆ. ದೇಶ ವಿದೇಶಗಳಲ್ಲಿ ಹೊಸ ಸಂಚಲನ ಸೃಷ್ಟಿ ಮಾಡಿದ ‘ಕೆಜಿಎಫ್’ ಚಿತ್ರವು ಎಲ್ಲಾ ಭಾಷೆಗೆ ಡಬ್ ಆಗಿ ಹಿಟ್ ಆದ ಹಿನ್ನಲೆಯಲ್ಲಿ,…
Read More