Cinisuddi Fresh Cini News 

ಕಿಚ್ಚನ ಜೊತೆ ಸಿನಿಮಾ ನೋಡಬೇಕೆ…? ಹಾಗಾದರೆ ಹೀಗೆ ಮಾಡಿ

ಸಿನಿ ಪ್ರಿಯರಿಗಾಗಿ ಒಂದು ಸುವರ್ಣ ಅವಕಾಶ ವನ್ನು ನೀಡಿದ್ದಾರೆ ಕಿಚ್ಚ ಸುದೀಪ್. “ಅಂಬಿ ನಿಂಗ್ ವಯಸ್ಸಾಯ್ತೋ” ಚಿತ್ರವನ್ನು ಕಿಚ್ಚ ಸುದೀಪ್ ರೊಂದಿಗೆ ನೋಡ ಬಯಸಿದರೆ ನೀವು 9663750657 ಈ ನಂಬರ್ ಗೆ ನಿಮ್ಮ ತಂದೆಯ ಜೊತೆ ಇರುವ ಫೋಟೋವನ್ನು ಕಳಿಸಿ. ಚಿತ್ರ ನೋಡುವ 500 ಜನರಲ್ಲಿ ನೀವು ಕೂಡ ಒಬ್ಬರಾಗಿ ಕಿಚ್ಚ ಸುದೀಪ್ ಅಸ್ತ ಹಸ್ತಾಕ್ಷರವನ್ನ ನಿಮ್ಮ ಫೋಟೋ ಮೇಲೆ ಪಡೆಯಿರಿ. ತಂದೆ ಮಗನ ಬಾಂಧವ್ಯ ಕಥಾಹಂದರ ಹೊಂದಿರುವ ಈ ಚಿತ್ರ ಈಗಾಗಲೇ ಬಹಳಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ರೆಬಲ್ ಸ್ಟಾರ್ ಅಂಬರೀಶ್, ಕಿಚ್ಚ ಸುದೀಪ್ ರ ಅಭಿನಯವಿರುವ ಈ ಚಿತ್ರ ಬೆಳ್ಳಿಪರದೆ ಮೇಲೆ ಅತಿ ಶೀಘ್ರದಲ್ಲಿ ಬರಲಿದೆ.

Related posts