Cinisuddi Fresh Cini News Trailers 

“ಅಮರ್” ಟ್ರೈಲರ್ ರಿಲೀಸ್, ಪ್ರೀತಿ ಹಿಂದೆ ಬಿದ್ದ ಅಭಿಷೇಕ್

ಸ್ಯಾಂಡಲ್ ವುಡ್ ನ ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ನಾಯಕನಾಗಿ ಬೆಳ್ಳಿಪರದೆ ಮೇಲೆ ಬರುತ್ತಿರುವ “ಅಮರ್” ಚಿತ್ರದ ಟ್ರೈಲರ್ ಥಿಯೇಟರ್ ನಲ್ಲಿ ಬಿಡುಗಡೆಗೊಂಡಿದೆ.

ಹಾಗೆಯೇ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ವೈರಲ್ ಆಗಿ ಪ್ರಶಂಸೆಯನ್ನು ಪಡೆದುಕೊಂಡಿದೆ. ನಾಗಶೇಖರ್ ತಮ್ಮ ವಿಭಿನ್ನ ತರಹದ ಲವ್ ಸ್ಟೋರಿ ಸಿನಿಮಾಗಳಿಂದ ವೀಕ್ಷಕರ ಮನಸ್ಸನ್ನು ಗೆಲ್ಲುತ್ತಾರೆ.

“ಅಮರ್” ಚಿತ್ರದ ಟ್ರೇಲರ್ ನೋಡಿದ್ಮೇಲೆ ಕನ್ಫರ್ಮ್ ಆಗಿದೆ. ಅಭಿಷೇಕ್ ಅಂಬರೀಶ್ ಹಾಗೂ ತಾನ್ಯಾ ಹೋಪ್ ಜೋಡಿ ತೆರೆಯ ಮೇಲೆ ಕಮಾಲ್ ಮಾಡೋದು ಗ್ಯಾರಂಟಿ. ಈಗಾಗಲೇ ಅಮರ್ ಟ್ರೇಲರ್ 5ಲಕ್ಷ ವೀಕ್ಷಣೆಯತ್ತ ಮುನ್ನುಗ್ಗಿದೆ.

 

Related posts