Cinisuddi Fresh Cini News 

ಭರ್ಜರಿ ಸದ್ದು ಮಾಡುತ್ತಿದೆ “ಅಮರ್” ಚಿತ್ರದ ಮತ್ತೊಂದು ಸಾಂಗ್

ಅಮರ್ ಚಿತ್ರದ ಸುಮ್ಮನೆ… ಮೆಲೋಡಿಯಸ್ ಸಾಂಗ್ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿದ್ದು, ಸಂಗೀತ ಪ್ರಿಯರ ಹೃದಯ ಗೆಲ್ಲುತ್ತಿದೆ. ಅಭಿಷೇಕ್ ಅಂಬರೀಶ್ ಅಭಿನಯದ ಈ ಚಿತ್ರವು ರೆಬಲ್ ಸ್ಟಾರ್ ಅಂಬರೀಶ್ ರವರ ಹುಟ್ಟು ಹಬ್ಬದ ಸಂದರ್ಭಕ್ಕೆ ಅದ್ದೂರಿಯಾಗಿ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ನಾಗಶೇಖರ್ ನಿರ್ದೇಶನದಲ್ಲಿ ಸಂದೇಶ್ ನಾಗರಾಜ್ ನಿರ್ಮಾಣದಲ್ಲಿ ಸಿದ್ಧವಾಗಿರುವ ಈ ಚಿತ್ರದ ಹಾಡುಗಳು ಈಗಾಗಲೇ ಭಾರೀ ಸದ್ದು ಮಾಡಿದೆ.

ಸೋನು ನಿಗಮ್- ಶ್ರೇಯಾ ಘೋಶಾಲ್ ಜೋಡಿಯಲ್ಲಿ ಅಮರ್ ಚಿತ್ರದ ” ಸುಮ್ಮನೆ ” ಹಾಡು ಕನ್ನಡಿಗರ ಮನಗೆದ್ದಿದೆ.
ಮಿಸ್ ಮಾಡದೇ ವೀಕ್ಷಿಸಿ ಈ ಬ್ಯೂಟಿಫುಲ್ ಹಾಡನ್ನು ಚಿತ್ರ ಸದ್ಯದಲ್ಲೇ ಬೆಳ್ಳಿಪರದೆ ಮೇಲೆ ರಾರಾಜಿಸಲಿದೆ.

Share This With Your Friends

Related posts