Cinisuddi Fresh Cini News 

ಅಬ್ಬರಿಸಲು ಬರುತ್ತಿದ್ದಾಳೆ “ಅನುಷ್ಕ”

ಬೆಳ್ಳಿ ಪರದೆಯ ಮೇಲೆ ಒಂದು ಅದ್ದೂರಿ ಚಿತ್ರ ಬರಲು ಸಜ್ಜಾಗಿದೆ. ಸತ್ಯ ಘಟನೆಯಾಧಾರಿತ ಎಸ್.ಕೆ.ಗಂಗಾಧರ್ ನಿರ್ಮಾಣದ, ದೇವರಾಜ್ ಕುಮಾರ್ ನಿರ್ದೇಶನದ ” ಅನುಷ್ಕ” ಚಿತ್ರ ಇದೇ ಮೇ ತಿಂಗಳಲ್ಲಿ ಕನ್ನಡ-ತೆಲುಗು-ತಮಿಳು ಭಾಷೆಯಲ್ಲಿ ಬಿಡುಗಡೆಯಾಗಲಿದೆ.

ರೂಪೇಶ್ ಶೆಟ್ಟಿ ಹಾಗೂ ಅಮೃತಾ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ಈ ಚಿತ್ರದ ಟೀಸರ್ ಈಗಾಗಲೇ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.

“ಅನುಷ್ಕ” ಚಿತ್ರದ ಬಗ್ಗೆ ಬಹಳಷ್ಟು ನಿರೀಕ್ಷೆ ಹುಟ್ಟಿಕೊಂಡಿದೆ. ಇದೇ ಮೇ ತಿಂಗಳಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ.

Share This With Your Friends

Related posts